ಹೊರಮುಚುಗದ ಯಂತ್ರ -ರವಿ ಪುಷ್ಯ ನಕ್ಷತ್ರ ದ ದಿನ ಮಾಡಿದ್ದು
ಹೊರಮುಚುಗದ ಯಂತ್ರ -ರವಿ ಪುಷ್ಯ ನಕ್ಷತ್ರ ದ ದಿನ ಮಾಡಿದ್ದು
ಹೊರಮುಚುಗದ ಯಂತ್ರ -ರವಿ ಪುಷ್ಯ ನಕ್ಷತ್ರ ದ ದಿನ ಮಾಡಿದ್ದು
ವೀಕ್ಷಕರೆ, ತಾವು ಇಲ್ಲಿ ನೋಡುತ್ತಿರುವ ವನಸ್ಪತಿ ಇದರ ಹೆಸರು ಹೊರಮುಚುಗ. ಇದರಲ್ಲಿ ಎರಡು ಪ್ರಭೇದಗಳು ಒಂದು ಒಳ ಮುಚುಕ ಇನ್ನೊಂದು ಹೊರಮುಚುಕ ಅರ್ಥಾತ್ ಮುಟ್ಟಿದರೆ ಮುನಿ ಸೊಪ್ಪಿನ ಜಾತಿ ಇದು, ಇದನ್ನು ಮುಟ್ಟಿದರೆ ಎಲೆಗಳು ಹಿಂದುಗಡೆ ತಿರುಗುತ್ತವೆ. ಇದರ ಆಯುರ್ವೇದ ಲಾಭಗಳು ಮತ್ತು ಜ್ಯೋತಿಷ್ಯ ವಿಚಾರದಲ್ಲಿ ಇದರ ಅತ್ಯುನ್ನತವಾದ ದಾಖಲೆಗಳಿವೆ. ಇದರ ಬಗ್ಗೆ ಅತಿ ಹೆಚ್ಚಾಗಿ ದಾಖಲೆಗಳು ಪುರಾತನ ಗ್ರಂಥಗಳು ಅದರಲ್ಲಿರುವಂತಹ ಒಂದು ಪ್ರಯೋಗ ಏನಪ್ಪಾ ಅಂದ್ರೆ ಇದು ಜನ ವಶ, ರಾಜವಶ, ಸರ್ವ ಕಾರ್ಯ ಸಿದ್ದಿ ಕಾರಕ, ಶತ್ರು ನಾಶಕ, ವ್ಯಾಪಾರ ಆಕರ್ಷಣ, ತರುವಾಕರ್ಷಣ, ಮನ: ಶಾಂತಿ. ನಮ್ಮಲ್ಲಿ ಇರುವಂತಹ ನೆಗೆಟಿವ್ ಎನರ್ಜಿಯನ್ನು ದೂರ ಮಾಡಲು ನಮಗೆ ಬಲವಾಗಿ ಸಹಾಯ ಮಾಡುತ್ತೆ, ವ್ಯಾಪಾರದಲ್ಲಿ ಕಾಣುವಂತಹ ಪದೇಪದೇ ನಷ್ಟ, ಸಾಲ ಹೆಚ್ಚಾಗುವುದು ವಾಸ್ತುದೋಷ ,ಮನೆಯಲ್ಲಿ ದಾರಿದ್ರೆ , ಅಂಗಡಿಯಲ್ಲಿ ದಾರಿದ್ರೆ , ಎಷ್ಟೇ ವ್ಯವಹಾರ ವ್ಯಾಪಾರ ಮಾಡಿದರು ಆಗದೇ ಇರುವುದು, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋತರ ಜೀವನವಿದ್ದರೆ ಹೊಸದಾಗಿ ಏನಾದರೂ ಕಾರ್ಯವನ್ನು ಮಾಡಬೇಕಾದರೆ, ಆ ಕಾರ್ಯದಲ್ಲಿ ವಿಜಯವನ್ನು ಗೆಲ್ಲುವುದಕ್ಕೆ ಈ ಗಿಡದ ಬೇರು ನೊಣ ಸುತ್ತುಗ, ಬೆಕ್ಕಿನ ಹೆಜ್ಜೆ, ದೋಣಿಸುತಗ, ಮರಳು ಮಾತಂಗಿ ,ಬೆನ್ನತ್ತಿ ಇವನ್ನೆಲ್ಲ ಸಿದ್ದಿ ದಿನದಲ್ಲಿ ತಂದು ಅಂದರೆ ಪುಷ್ಯ ನಕ್ಷತ್ರದಲ್ಲಿ ತಂದು ಬೆಳ್ಳಿ ತಾಯತದಲ್ಲಿ ಧಾರಣೆ ಮಾಡಿದರೆ, ಸರ್ವ ಕಾರ್ಯಗಳು ಸಿದ್ಧಿ ಆಗುತ್ತವೆ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಆದರೆ ಈ ಯಂತ್ರದ ಸಂಪೂರ್ಣ ಲಾಭವನ್ನು ಪಡೆಯಬೇಕಾದರೆ ಜಾತಕ ಇದ್ದರೆ ಉತ್ತಮ.
ಈ ಯಂತ್ರದ ಅವಶ್ಯಕತೆ ಇದೆಯಾ ?